ಬೇಸಿಕ್ ಕಂಪ್ಯೂಟರ್: ಎಂಎಸ್ ವರ್ಡ್ ಶಾರ್ಟ್‌ಕಟ್‌ಗಳನ್ನು ಕಲಿಯಿರಿ

ಎಂಎಸ್‌ ವರ್ಡ್‌ ಬಳಕೆ ಮಾಡುವಾಗ ಕೆಲಸ ಸಲೀಸಾಗಿ ಆಗಬೇಕಿದ್ದರೆ ಈ ಮುಂದಿನ ಶಾರ್ಟ್ ಕಟ್‌ಗಳನ್ನು ಕಲಿಯಿರಿ. ಕಂಪ್ಯೂಟರ್‌ ಬೇಸಿಕ್‌ ಕೋರ್ಸ್‌ ಕಲಿಯಲು ಬೆಂಗಳೂರಿನ ವಿಜಯನಗರದಲ್ಲಿರುವ ಬಾಲ್ಕ್‌ ಕಂಪ್ಯೂಟರ್‌ ತರಬೇತಿ ಕೇಂದ್ರಕ್ಕೆ ಈಗಲೇ ಭೇಟಿ ನೀಡಿ ಅಥವಾ ಕರೆ ಮಾಡಿ. ಧನ್ಯವಾದಗಳು.

Photo by Ivan Samkov on Pexels.com

 ಎಂಎಸ್‌ ವರ್ಡ್‌ ಶಾರ್ಟ್‌ಕಟ್‌ಗಳು

* ಎಂಎಸ್ ವರ್ಡ್‍ನಲ್ಲಿ ಕೆಲವು ಪದಗಳನ್ನು ಆಯ್ಕೆ ಮಾಡಿಕೊಳ್ಳಿ. ಈ ಪದಗಳ ಗಾತ್ರವನ್ನು ಹಿಗ್ಗಿಸಲು Ctrl + Shift + > ಮತ್ತು ಕುಗ್ಗಿಸಲು Ctrl + Shift + < ಬಟನ್ ಪ್ರೆಸ್ ಮಾಡಿ.

* ಡಿಗ್ರಿ ಸಿಂಬಲ್ ಮೂಡಿಸಲು ಎಂಎಸ್ ವರ್ಡ್‍ನಲ್ಲಿ Ctrl+Shift+@ ಪ್ರೆಸ್ ಮಾಡಿ. ನಂತರ ಸ್ಪೇಸ್‍ಬಾರ್ ಕ್ಲಿಕ್ ಮಾಡಿ. ಡಿಗ್ರಿ ಚಿಹ್ನೆ ಮಾಡುತ್ತದೆ. ಅಂದರೆ ಕಂಟ್ರೋಲ್ ಹಿಡಿದುಕೊಂಡು ನಂತರ ಶಿಫ್ಟ್ ಹಿಡಿದುಕೊಂಡು, ಅಟ್ ಪ್ರೆಸ್ ಮಾಡಿ, ಕಂಟ್ರೋಲ್ ಮತ್ತು ಶಿಫ್ಟ್ ಅನ್ನು ಬಿಟ್ಟು ಸ್ಪೇಸ್‍ಬಾರ್ ಪ್ರೆಸ್ ಮಾಡಬೇಕು.

* ಎಂಎಸ್ ವರ್ಡ್‍ನಲ್ಲಿ ಕಾಪಿರೈಟ್ ಸಿಂಬಲ್ ಬರೆಯಲು  (c) ಎಂದು ಬರೆದು ಸ್ಪೇಸ್ ನೀಡಿ. ತಕ್ಷಣ ©  ಸಿಂಬಲ್ ಮೂಡುತ್ತದೆ. ಇದನ್ನು ಡಿಲೀಟ್ ಮಾಡಬೇಕೆಂದಿದ್ದರೆ ಬ್ಯಾಕ್‍ಸ್ಪೇಸ್ ಪ್ರೆಸ್ ಮಾಡಿ.

* ಎಂಎಸ್ ವರ್ಡ್‍ನಲ್ಲಿ ಟ್ರೇಡ್ ಮಾರ್ಕ್ ಚಿಹ್ನೆ ಮೂಡಿಸಲು Alt+Ctrl  ಪ್ರೆಸ್ ಮಾಡಿ ನಂತರ T ಅಕ್ಷರ ಪ್ರೆಸ್ ಮಾಡಿ.

* ಅಕ್ಷರಗಳನ್ನು ಬೋಲ್ಡ್ ಮಾಡಲು ಕಂಟ್ರೋಲ್ ಬಿ ಬಳಕೆ ಮಾಡಿ.

* ಕಾಪಿ ಮಾಡಲು ಕಂಟ್ರೋಲ್ ಸಿ, ಪೇಶ್ಟ್ ಮಾಡಲು ಕಂಟ್ರೋಲ್ ಎಕ್ಸ್ ಮಾಡಿ.

* ಫಾಂಟ್ ಪ್ರಿಪರೇನ್ಸ್ ವಿಂಡೋ ತೆರೆಯಲು ಕಂಟ್ರೋಲ್ ಡಿ ಕ್ಲಿಕ್ ಮಾಡಿ.

* ಕಂಟ್ರೋಲ್ ಇ ಪ್ರೆಸ್ ಮಾಡಿದರೆ ಆಯ್ಕೆ ಮಾಡಿರುವ ಟೆಕ್ಸ್ಟ್‍ಗಳು ಪರದೆಯ ಮಧ್ಯಭಾಗಕ್ಕೆ ಬರುತ್ತದೆ.

* ರಿಜಿಸ್ಟಾರ್ಡ್ ಟ್ರೇಡ್‍ಮಾರ್ಕ್(ಟಿಎಂ) ಸಿಂಬಲ್ ಮೂಡಿಸಲು ಆಲ್ಟ್ ಮತ್ತು ಎಕ್ಸ್ ಕೀ ಬಳಕೆ ಮಾಡಬಹುದು. ಎಂದು 00AE  ಟೈಪ್ ಮಾಡಿ ನಂತರ Alt + x ಕೀ ಪ್ರೆಸ್ ಮಾಡಿ. 00AE    ಎನ್ನುವುದು ರಿಜಿಸ್ಟ್ರಾಡ್ ಟ್ರೇಡ್‍ಮಾರ್ಕ್ ಸಿಂಬಲ್ ಆಗುತ್ತದೆ.

* ಕಂಟ್ರೋಲ್ ಎ ಕ್ಲಿಕ್ ಮಾಡಿದರೆ ಎಂಎಸ್ ವರ್ಡ್‍ನಲ್ಲಿರುವ ಎಲ್ಲಾ ಕಂಟೆಂಟ್‍ಗಳು ಸೆಲೆಕ್ಟ್ ಆಗುತ್ತದೆ.

* ಫೈಂಡ್ ಬಾಕ್ಸ್ ತೆರೆಯಲು ಕಂಟ್ರೋಲ್ ಎಫ್ ಕ್ಲಿಕ್ ಮಾಡಿ.

MS word shortcut keys

Alt + FFile menu options in current program
Alt + EEdit options in current program
F1Universal Help (for all programs)
Ctrl + ASelect all text
Ctrl + XCut selected item
Shift + DelCut selected item
Ctrl + CCopy selected item
Ctrl + InsCopy selected item
Ctrl + VPaste
Shift + InsPaste
HomeGo to beginning of current line
Ctrl + HomePaste
EndGo to end of current line
Ctrl + EndGo to end of document
Shift + HomeHighlight from current position to beginning of line
Shift + EndHighlight from current position to end of line
Ctrl + ←Move one word to the left at a time
Ctrl + →Move one word to the right at a time

MS Word Windows Shortkeys

Alt + TabSwitch between open applications
Alt + Shift + TabSwitch backwards between open applications
Alt + Print ScreenCreate screen shot for current program
Ctrl + Alt + DelReboot / Windows task manager
Ctrl + EscBring up start menu
Alt + EscSwitch between applications on taskbar
F2Rename selected icon
F3Start find from desktop
F4Open the drive selection when browsing
F5Refresh contents
Alt + F4Close current open program
Ctrl + F4Close window in program
Ctrl + Plus KeyAutomatically adjust widths of all columns in Windows Explorer
Alt + EnterOpen properties window of selected icon or program
Shift + F10Simulate right-click on selected item
Shift + DelDelete programs/ files permanently
Holding Shift During BootupBoot safe mode or bypass system files
Holding Shift During BootupWhen putting in an audio CD, will prevent CD Player from playing

Word Shortcut Keys

Ctrl + ASelect all contents of the page
Ctrl + BBold highleted selection
Ctrl + CCopy selected text
Ctrl + XCut selected text
Ctrl + NOpen new / blank document
Ctrl + OOpen options
Ctrl + POpen the print window
Ctrl + FOpen find box
Ctrl + IItalicize highlighted selection
Ctrl + KInsert link
Ctrl + UUnderline highlighted selection
Ctrl + VPaste
Ctrl + YRedo the last action performed
Ctrl + ZUndo last action
Ctrl + GFind and replace options
Ctrl + HFind and replace options
Ctrl + JJustify paragraph alignment
Ctrl + LAlign selected text or line to the left
Ctrl + QAlign selected paragraph to the left
Ctrl + EAlign selected text or line to the center
Ctrl + RAlign selected text or line to the right
Ctrl + Mindent the paragraph
Ctrl + IHanging indent
Ctrl + DFont options
Ctrl + Shift + FChange the font
Ctrl + Shift + >Increase selected font + 1
Ctrl + ]Increase selected font + 1
Ctrl + Shift + <Decrease selected font -1
Ctrl + [Decrease selected font -1
Ctrl + Shift + *View or hide non printing characters
Ctrl + ←Move one word to the left
Ctrl + →Move one word to the right
Ctrl + ↑Move to the begining of the line or paragraph
Ctrl + ↓Move to the end of the paragraph
Ctrl + DelDelete word to right of cursor
Ctrl + BackspaceDelete word to left of cursor
Ctrl + EndMove cursor to end of document
Ctrl + HomeMove cursor to beginning of document
Ctrl + SpaceReset highlighted text to default font
Ctrl + 1Single-space lines
Ctrl + 2Double-space lines
Ctrl + 51.5-line spacing
Ctrl + Alt + 1Change text to heading 1
Ctrl + Alt + 2Change text to heading 2
Ctrl + Alt + 3Change text to heading 3
F1Open help
Shift + F3Change case of selected text
Shift + InsertPaste
F4Repeat last action performed (Word 2000+)
F7Spell check selected text and /or document
Shift + F7Activate the thesaurus
F12Save as
Ctrl + SSave
Shift + F12Save
Alt + Shift + DInsert the current date
Alt + Shift + TInsert the current Time
Ctrl + WClose document

You May Also Like

Leave a Reply

Your email address will not be published. Required fields are marked *

error: Content is protected !!