ETABS Software: ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕಲಿಯಲೇಬೇಕಾದ ಸಾಫ್ಟ್ವೇರ್

ETABS-Extended 3D analysis of Building Systems ಎನ್ನುವುದು ಕಂಪ್ಯೂಟರ್‌ ಮತ್ತು ಸ್ಟ್ರಕ್ಚರ್‌ ಐಎನ್‌ಸಿಯ ಒಂದು ಉತ್ಪನ್ನ. ನಿರ್ಮಾಣ ಸಮಯದಲ್ಲಿ ಬಳಸುವ ಪ್ರಮುಖ ಎಂಜಿನಿಯರಿಂಗ್‌ ಸಾಫ್ಟ್‌ವೇರ್‌ ಇದಾಗಿದೆ. ಇದು ಅತ್ಯಂತ ದಕ್ಷವಾದ ಸ್ಟ್ರಕ್ಚರ್‌ ಅನಾಲಿಸಿಸ್‌ ಮತ್ತು ಡಿಸೈನ್‌ ಪ್ರೋಗ್ರಾಮ್‌ ಆಗಿದೆ. ಇದರಲ್ಲಿ ಮಾಡೆಲಿಂಗ್‌ ಟೂಲ್‌ಗಳು ಮತ್ತು ಟೆಂಪ್ಲೆಟ್‌ಗಳು, ಕೋಡ್‌ ಆಧರಿತ ಲೋಡ್‌ ಪ್ರಿಸ್ಕ್ರಿಪ್ಷನ್‌ಗಳು, ಅನಾಲಿಸಿಸ್‌ ವಿಧಾನಗಳು ಮತ್ತು ಸೊಲ್ಯುಷನ್‌ ಟೆಕ್ನಿಕ್‌ಗಳು ಇರುತ್ತವೆ. ಬೃಹತ್‌ ಮತ್ತು ಸಂಕೀರ್ಣ ಬಿಲ್ಡಿಂಗ್‌ ಮಾಡೆಲ್‌ ರಚನೆಗೆ ಇದು ಅತ್ಯಂತ ಅವಶ್ಯವಾದ ಸಾಫ್ಟ್‌ವೇರ್‌ ಆಗಿದೆ. ವಿಶೇಷವೆಂದರೆ ಇಂತಹ ಅದ್ಭುತ ಸಾಫ್ಟ್‌ವೇರ್‌ ಕೋರ್ಸ್‌ ಅನ್ನು ವಿಜಯನಗರದಲ್ಲಿರುವ ಬಾಲ್ಕ್ ಕಂಪ್ಯೂಟರ್‌ ತರಬೇತಿ ಕೇಂದ್ರದಲ್ಲಿ ಕಲಿಯಬಹುದಾಗಿದೆ.

ನಿರ್ಮಾಣ, ವಿನ್ಯಾಸ ಮತ್ತು ಮಾಡೆಲಿಂಗ್‌ ಉದ್ಯಮದಲ್ಲಿ ETABS software ಈ ಕೆಳಗಿನ ಹಲವು ಅಂಶಗಳಿಂದಾಗಿ ಅತ್ಯಗತ್ಯವಾಗಿದೆ

  • ಇದು ನಿರ್ಮಾಣ/ ಕನ್‌ಸ್ಟ್ರಕ್ಷನ್‌ಗೆ ಬಳಸುವ ಪ್ರಮುಖ ಸಾಫ್ಟ್‌ವೇರ್‌. ಭೂಕಂಪನ ಕಾರ್ಯಕ್ಷಮತೆಯನ್ನು ವಿಶ್ಲೇಷಿಸಲು, ನಿರ್ಣಯಿಸಲು ಮತ್ತು ಕಟ್ಟಡಗಳ ಹೊರೆ ಹೊರುವ ಸಾಮರ್ಥ್ಯ ಪರಿಶೀಲಿಸಲು ಈ ಸಾಫ್ಟ್ ವೇರ್ ನೆರವಾಗುತ್ತದೆ.
  • ಈ ಸಾಫ್ಟ್‌ವೇರ್ ಬಳಸಿ ನೀವು ಹೆಚ್ಚು ವಿಶ್ಲೇಷಣಾತ್ಮಕವಾದ ಮಾದರಿಯನ್ನು ಹೆಚ್ಚು ನಿಖರತೆಯಿಂದ ಪರಿಶೀಲಿಸಬಹುದು ಮತ್ತು ನಿರ್ವಹಣೆ ಮಾಡಬಹುದಾಗಿದೆ.
  • ಕಾಂಕ್ರಿಟ್‌ ಚೌಕಟ್ಟುಗಳ ವಿಶ್ಲೇಷಣೆ ಮಾಡಲು ಈ ಸಾಫ್ಟ್‌ವೇರ್‌ ಬಳಸಬಹುದಾಗಿದೆ. ಗೋಡೆಯ ಸ್ಥಿರತೆ ಮತ್ತು ಸದೃಢತೆ ಪರಿಶೀಲನೆಗೆ ಇದು ಅತ್ಯಂತ ಅವಶ್ಯಕ.
  • ಕಟ್ಟಡ ರಚನೆ ಉದ್ಯಮವು ಬಳಸುವ ಅತ್ಯಂತ ಜನಪ್ರಿಯ ಸಾಫ್ಟ್‌ವೇರ್‌ ಇದಾಗಿದೆ. ಇದು ಸ್ಟ್ರಕ್ಚರಲ್‌ ಎಂಜಿನಿಯರ್‌ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. 

ಕಳೆದ ಹಲವು ದಶಕಗಳಿಂದ ETABS software ಅನ್ನು ಜಗತ್ತಿನಾದ್ಯಂತ ಕಟ್ಟಡ ರಚನೆಯಲ್ಲಿ ಅತ್ಯಂತ ಪ್ರಮುಖವಾಗಿ ಬಳಸಲಾಗುತ್ತದೆ. ಹೀಗಾಗಿ ಇದು ಸಿವಿಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಕಲಿಯಲೇಬೇಕಾದ ಸಾಫ್ಟ್‌ವೇರ್‌ ಆಗಿ ಪರಿಣಮಿಸಿದೆ. ಯಾಕೆಂದರೆ,

  • ಮೊದಲನೆಯದಾಗಿ ನಿಮ್ಮ ಕರಿಯರ್‌ ಪ್ರೊಫೈಲ್‌ಗೆ ಹೆಚ್ಚು ಮೌಲ್ಯ ತಂದುಕೊಡುತ್ತದೆ ಮತ್ತು ನಿಮ್ಮ ರೆಸ್ಯೂಂನ ತೂಕ ಹೆಚ್ಚಿಸುತ್ತದೆ.
  • ಈ ಅಪ್ಲಿಕೇಷನ್‌ ಹೇಗೆ ಬಳಸಬಹುದು ಎಂಬ ಜ್ಞಾನವನ್ನು ಇಟ್ಯಾಬ್ಸ್‌ ಸಾಫ್ಟ್‌ವೇರ್‌ ಕೋರ್ಸ್‌ ನೀಡುತ್ತದೆ.
  • ಡಿಸೈನ್‌ ಮತ್ತು ನಿರ್ಮಾಣ ಉದ್ಯಮದಲ್ಲಿ ಸುಲಭವಾಗಿ ಉದ್ಯೋಗ ಪಡೆದುಕೊಳ್ಳಲು ಈ ಕೋರ್ಸ್‌ ನೆರವಾಗುತ್ತದೆ.
  • ಸಿವಿಲ್‌ ಎಂಜಿನಿಯರ್‌ ವಿದ್ಯಾರ್ಥಿಗಳು ಮಾತ್ರವಲ್ಲದೆ ಆರ್ಕಿಟೆಕ್ಟ್‌ಗಳೂ ಕಲಿಯಬೇಕಾದ ಕೋರ್ಸ್‌ ಇದಾಗಿದೆ.
  • ದೊಡ್ಡ ಮಟ್ಟದ ಕಟ್ಟಡಗಳನ್ನು ಕಟ್ಟುವಾಗ ಲೆಕ್ಕಾಚಾರ ಮಾಡಲು ಮತ್ತು ಸಂಕೀರ್ಣ ಅಂಶಗಳನ್ನು ಸರಳವಾಗಿ ನಿರ್ವಹಿಸಲು ಈ ಸಾಫ್ಟ್‌ವೇರ್‌ ನೆರವಾಗುತ್ತದೆ.

ನೀವು ಭವಿಷ್ಯದಲ್ಲಿ ಸಿವಿಲ್‌ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಕರಿಯರ್‌ ರೂಪಿಸಲು ಬಯಸಿದರೆ ತಪ್ಪದೇ ವಿಜಯನಗರ ಬಾಲ್ಕ್ ಕಂಪ್ಯೂಟರ್‌ ಕೇಂದ್ರದಲ್ಲಿ ಈ ಕೋರ್ಸ್‌ ಕಲಿಯಿರಿ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ಫೋನ್‌ ನಂಬರ್‌: 099025 06651

Address: BALC Computer Education. #427/A, 2nd Floor ,8th main, Service Rd, near karnataka grameena bank, Vijayanagar, Bengaluru, Karnataka 560040

ವ್ಯಾಖ್ಯಾನ

ETABS is an engineering software product that caters to multi-story building analysis and design. Modeling tools and templates, code-based load prescriptions, analysis methods and solution techniques, all coordinate with the grid-like geometry unique to this class of structure. Basic or advanced systems under static or dynamic conditions may be evaluated using ETABS. For a sophisticated assessment of seismic performance, modal and direct-integration time-history analyses may couple with P-Delta and Large Displacement effects. Nonlinear links and concentrated PMM or fiber hinges may capture material nonlinearity under monotonic or hysteretic behavior. Intuitive and integrated features make applications of any complexity practical to implement. Interoperability with a series of design and documentation platforms makes ETABS a coordinated and productive tool for designs which range from simple 2D frames to elaborate modern high-rises.

You May Also Like

Leave a Reply

Your email address will not be published. Required fields are marked *

error: Content is protected !!