ಕರಿಯರ್‌ನಲ್ಲಿ ಪ್ರಗತಿ ಕಾಣಬೇಕೆ soft skills ಕಲಿಯಿರಿ

ವಿಜಯನಗರ ಬಾಲ್ಕ್‌ ಬ್ಲಾಗ್‌ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಈಗಾಗಲೇ ಉದ್ಯೊಗದಲ್ಲಿರುವವರಿಗೆ ತಮ್ಮ ಕರಿಯರ್‌ ರೂಪಿಸಿಕೊಳ್ಳಲು, ಕರಿಯರ್‌ನಲ್ಲಿ ಇನ್ನಷ್ಟು ಉನ್ನತಮಟ್ಟಕ್ಕೆ ಬೆಳೆಯಲು ಬೇಕಾದ ಸಾಕಷ್ಟು ಟಿಪ್ಸ್‌ಗಳನ್ನು ನೀಡಲಾಗುತ್ತಿದೆ. ಈ…

add comment

ಕ್ಯಾಡ್ ಮತ್ತು ಕ್ಯಾಮ್ ಕೋರ್ಸ್‌ ಕಲಿತವರಿಗೆ ಬಹುಬೇಡಿಕೆ

ಆಟೋಕ್ಯಾಡ್‌ ಗೊತ್ತ? ಇಂತಹ ಪ್ರಶ್ನೆಯನ್ನು ಬಹುತೇಕರು ಉದ್ಯೊಗ ಜಗತ್ತಿನಲ್ಲಿ ಕೇಳಿರುತ್ತಾರೆ. ಯಾಕೆಂದರೆ ಈ ಕೋರ್ಸ್‌ ಅಷ್ಟು ಪವರ್‌ಫುಲ್‌. ಅತ್ಯಧಿಕ ಬೇಡಿಕೆಯನ್ನು ಹೊಂದಿದೆ. ಕ್ಯಾಡ್, ಕ್ಯಾಮ್‌ನಂತಹ ತಂತ್ರಜ್ಞಾನ ಇಂದು…

add comment

ಕ್ರಿಯೆಟಿವಿಟಿ ಇರುವವರಿಗೆ ಸೂಕ್ತವಾದ ಕರಿಯರ್ ಆಯ್ಕೆಗಳು

ಕ್ರಿಯಾಶೀಲರಿಗೆ ಎಲ್ಲೆಲ್ಲೂ ಬೇಡಿಕೆ. ನಿಮ್ಮಲ್ಲಿ ಇರುವಂತಹ ಕ್ರಿಯೆಟಿವಿಟಿಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ಸಂಬಂಧಪಟ್ಟ ಕೌಶಲ್ಯಗಳನ್ನು ವೃದ್ಧಿಸಿಕೊಂಡು ನಿಮ್ಮ ಆಸಕ್ತಿಗೆ ಪೂರಕವಾದ ಉದ್ಯೋಗವನ್ನು ಪಡೆಯಬಹುದಾಗಿದೆ. ಬಣ್ಣದ ಆಯ್ಕೆ, ಉತ್ತಮ ಲೇಔಟ್…

add comment

ನಿಮಗೆ ಬೇಸಿಕ್‌ ಕಂಪ್ಯೂಟರ್‌ ತಿಳಿದಿದೆಯೇ? ಇದು ಲೈಫ್‌ ಸ್ಕಿಲ್!

ಈಗಿನ ಟೆಕ್‌ ಜಗತ್ತಿನಲ್ಲಿ ಕಂಪ್ಯೂಟರ್‌ ಸಾಮಾನ್ಯ ಜ್ಞಾನವನ್ನು ಹೊಂದಿರುವುದು ಅತ್ಯಂತ ಅವಶ್ಯಕ. ಕಂಪ್ಯೂಟರ್‌ ಸ್ಕಿಲ್‌ ಅನ್ನು ಈಗ ಲೈಫ್‌ ಸ್ಕಿಲ್‌ ಅಥವಾ ಅವಶ್ಯ ಜೀವನ ಕೌಶಲ್ಯ ಎನ್ನಲಾಗುತ್ತಿದೆ….

add comment

ಪರಿಪೂರ್ಣ ಲಿಂಕ್ಡ್ಇನ್ ಪ್ರೊಫೈಲ್ ರಚನೆ ಹೇಗೆ? ಇಲ್ಲಿದೆ ಟಿಪ್ಸ್

ವಿಜಯನಗರ ಬಾಲ್ಕ್‌ಮೂಲಕ ಕನ್ನಡಿಗ ಉದ್ಯೋಗಾಂಕ್ಷಿಗಳಿಗೆ ಇಂದು ಅಮೂಲ್ಯ ವಿಷಯದೊಂದಿಗೆ ಬಂದಿದ್ದೇವೆ. ಬಹುತೇಕರಲ್ಲಿ ಫೇಸ್‌ಬುಕ್‌, ವಾಟ್ಸಪ್‌ ಖಾತೆ ಇರಬಹುದು. ಆದರೆ, ಕೆಲವರು ಮಾತ್ರ ಲಿಂಕ್ಡ್‌ಇನ್‌ ಖಾತೆ ಹೊಂದಿರುತ್ತಾರೆ. ವೃತ್ತಿಪರ…

add comment

ಅಡಾಬ್ ಇಲ್ಯುಸ್ಟ್ರೇಟರ್ ಎಂದರೇನು? ಈ ಕ್ಷೇತ್ರದಲ್ಲಿರುವ ಅವಕಾಶಗಳೇನು?

ಗ್ರಾಫಿಕ್ ಡಿಸೈನರ್‌ಗಳು ಬಳಸುವ ಪ್ರಮುಖ ಸಾಫ್ಟ್‌ವೇರ್‌ ಎಂದರೆ ಅಡಾಬ್ ಇಲ್ಯುಸ್ಟ್ರೇಟರ್. ಇದನ್ನು ಬಳಸಿ ಅದ್ಭುತ ಲೋಗೊ ರಚಿಸಬಹುದು. ಅಕ್ಷರಗಳನ್ನು ವಿನೂತನವಾಗಿ ವಿನ್ಯಾಸ ಮಾಡಬಹುದು. ಅದ್ಭುತ ಪ್ರಸಂಟೇಷನ್ ಸೃಷ್ಟಿಸಬಹುದು….

add comment

ಭವಿಷ್ಯ ಬದಲಾಯಿಸಬಲ್ಲ ಕರಿಯರ್‌ ಪಡೆಯಲು ಹೊಸ ಆರಂಭ

ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿರುವ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯ ಹಾಗಿರಬೇಕು, ಹೀಗಿರಬೇಕು ಎಂದೆಲ್ಲ ಕನಸು ಇರುತ್ತದೆ. ಆದರೆ, ತಮ್ಮ ಕರಿಯರ್‌ ರೂಪಿಸಿಕೊಳ್ಳಲು ಮುಂದೆ ಏನು ಓದಬೇಕು…

add comment
error: Content is protected !!